ಬಪ್ಪಳಿಗೆಯಲ್ಲಿ ಹೆಬ್ಬಾವಿನ ರಕ್ಷಣೆ

0

ಪುತ್ತೂರು:ಬಪ್ಪಳಿಗೆಯಲ್ಲಿ ರಸ್ತೆಯಲ್ಲಿ ಅಡ್ಡಲಾಗಿದ್ದ ಹೆಬ್ಬಾವೊಂದನ್ನು ಹಿಡಿದು ರಕ್ಷಣೆ ಮಾಡಲಾಗಿದೆ.ಬಪ್ಪಳಿಗೆ ಪರಿಸರದ ಜನನಿಭಿಡ ಪ್ರದೇಶ ರಸ್ತೆಯಲ್ಲಿ ಅಡ್ಡಲಾಗಿದ್ದ ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದ ಯುವಕ ಸ್ಥಳೀಯರಿಗೆ ಮಾಹಿತಿ ನೀಡಿ ಬಳಿಕ ಸ್ನೇಕ್ ರಾಜೇಶ್ ನೂಜಿ ಅವರನ್ನು ಕರೆದು ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿ ಅರಣ್ಯ ವಲಯಕ್ಕೆ ಬಿಡಲಾಗಿದೆ.

LEAVE A REPLY

Please enter your comment!
Please enter your name here