ಮಾಣಿ: ರೆಂಜಲಾಡಿ ದಿ. ಅಬ್ದುಲ್ ರಹಿಮಾನ್ ಕಡ್ಯಾರವರ ಪುತ್ರ ಅಬ್ದುಲ್ ಸಮದ್ ಮತ್ತು ಸವಣೂರು ಶಾಂತಿನಗರ ಖಾಸಿಂ ರವರ ಪುತ್ರಿ ಆಯಿಶತ್ ಕುಬುರಾರವರ ವಿವಾಹ ಹಾಗೂ ರೆಂಜಲಾಡಿ ದಿ. ಅಬ್ದುಲ್ ರಹಿಮಾನ್ ಕಡ್ಯರವರ ಪುತ್ರ ಅಸೀಫ್ ಮುಸ್ತಫಾ ಮತ್ತು ಸರ್ವೆ ಹಂಝಾ ಹಾಜಿಯವರ ಪುತ್ರಿ ಫಾತಿಮತ್ ಶಹೀನ್ ರವರ ವಿವಾಹವು ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಸೆ.30 ರಂದು ನಡೆಯಿತು.
