ಪುತ್ತೂರು: ನಗರಸಭೆ ವ್ಯಾಪ್ತಿಯ ಕೊಂಬೆಟ್ಟು ದಿ.ಸದಾಶಿವ ಮಡಪುಳಿತ್ತಾಯರ ಪತ್ನಿ ಶಾರದಾ( 74 ವ ) ಅವರು ಅ.5 ರಂದು ರಾತ್ರಿ ನಿಧನರಾದರು.
ಅಲ್ಪಕಾಲದ ಅಸೌಖ್ಯದಿಂದ ಮನೆಯಲ್ಲಿದ್ದ ಅವರು ನಿಧನರಾದರು. ಮೃತರು ಪುತ್ರಿಯರಾದ ಎಸ್ ಶೋಭಾ, ಎಸ್ ಚಂಪಾ, ಅಳಿಯಂದಿರು ರವಿ ಕೇಕುಣ್ಣಾಯ, ರವೀಂದ್ರ.ಬಿ. ಮೊಮ್ಮಕ್ಕಳು ವಿಭಾ ಮತ್ತು ಹರ್ಷಿತಾವರ್ಣಿಕಾ ಅವರನ್ನು ಅಗಲಿದ್ದಾರೆ.