ಪುತ್ತೂರು ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ದೀಪಾವಳಿ ಧಮಾಕಾ ಆಫರ್

0

ಅತೀ ಕಡಿಮೆ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಸುವರ್ಣಾವಕಾಶ
ಡಿ.ಜಿ ಫರ್ನಿಚರ್ ಮಳಿಗೆಗೆ ಭೇಟಿ ಕೊಡಿ, ಚಿನ್ನದ ನಾಣ್ಯ ಪಡೆಯಿರಿ

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ದೀಪಾವಳಿ ಧಮಾಕಾ ಆಫರ್ ಪ್ರಕಟಿಸಲಾಗಿದೆ.ಅ.1ರಂದು ಆಫರ್ ಪ್ರಾರಂಭಗೊಂಡಿದ್ದು ನ.15ರಂದು ಆಫರ್ ಮುಕ್ತಾಯಗೊಳ್ಳಲಿದೆ.


ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಲ್ಲದೇ ಡಿ.ಜಿ ಫರ್ನಿಚರ್ ಮಳಿಗೆಗೆ ಭೇಟಿ ನೀಡಿದವರಿಗೆ ಅದೃಷ್ಟ ಬಹುಮಾನವಾಗಿ ಚಿನ್ನದ ನಾಣ್ಯ ಪಡೆಯಲು ಅವಕಾಶವಿದೆ.

2 ಡೋರ್ ವಾರ್ಡ್‌ರೋಬ್ ಕೇವಲ ರೂ.5800ಕ್ಕೆ ಲಭ್ಯವಿದ್ದು 5 ಫೀಟ್ ವುಡನ್ ಕೋಟ್ ರೂ.8400ಕ್ಕೆ ಲಭ್ಯವಿದೆ. 3 ಡೋರ್ ವಾರ್ಡ್‌ರೋಬ್ ರೂ.7900, 5 ಸೀಟ್ ಸೋಫಾ ರೂ.13900 ದಿವಾನಾ ಕಾಟ್ ರೂ.5500, 6 ಸೀಟರ್ ಡೈನಿಂಗ್ ಟೇಬಲ್ ರೂ.16500, ಬೆಡ್ ಮತ್ತು 2 ಪಿಲ್ಲೋ 4900, 3 ಡೋರ್ ಬೆಡ್‌ರೂಮ್ ಸೆಟ್ 19990 ಸೇರಿದಂತೆ ನಾನ ಬಗೆಯ ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ

ಆಫರ್ ದರದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಡಿ.ಜಿ ಫರ್ನಿಚರ್‌ನ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ +91 7511182212, +918050058212 ನಂಬರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here