ದೊಡ್ಡಡ್ಕ ಶ್ರೀ ಷಣ್ಮುಖ ಜೋತಿಷ್ಯಾಲಯದಲ್ಲಿ ಆಯುಧ ಪೂಜೆ

0

ಪುತ್ತೂರು: ದೊಡ್ಡಡ್ಕ ಶ್ರೀ ಷಣ್ಮುಖ ಜೋತಿಷ್ಯಾಲಯದ ಸುಬ್ರಹ್ಮಣ್ಯ ಬಲ್ಯಾಯರ ಕುಟೀರ ನಿವಾಸದಲ್ಲಿ ಸಂಪ್ಯ ಉದಯನಾರಾಯಣ ಶರ್ಮರವರ ಪೌರೋತ್ಯದಲ್ಲಿ ಮನೆ ದೇವರಪೂಜೆ, ಬಳಿಕ ವಾಹನ ಪೂಜೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ವಾಣಿಶ್ರೀ. ವಿನ್ಯಾಸ್ ಸೇರಿದಂತೆ ಬಂದುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here