ಕಡ್ಯ ದೇವಪ್ಪ ಗೌಡ ನಿಧನ

0

ಪುತ್ತೂರು: ಸರ್ವೆ ಗ್ರಾಮದ ಕಡ್ಯ ನಿವಾಸಿ ದೇವಪ್ಪ ಗೌಡ(74.ವ) ಅವರು ಅ.28ರಂದು ರಾತ್ರಿ ನಿಧನರಾದರು.
ಹಲವಾರು ವರ್ಷಗಳ ಕಾಲ ಕಾರು ಚಾಲಕರಾಗಿ ದುಡಿಯುತ್ತಿದ್ದ ಇವರು ಬಳಿಕ ಸಾಂದೀಪನಿ ವಿದ್ಯಾ ಸಂಸ್ಥೆಯ ಶಾಲಾ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಗಿರಿಜಾ, ಪುತ್ರಿ ಆಶಾ ಹಾಗೂ ಪುತ್ರ ಅವಿನಾಶ್ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here