ನಿಧನ-ಬಾಬು ಗೌಡ ಜತ್ತಿಬೆಟ್ಟು

0

ಪುತ್ತೂರು:ಬೆಳ್ಳಿಪ್ಪಾಡಿ ಗ್ರಾಮದ ಜತ್ತಿಬೆಟ್ಟು ನಿವಾಸಿ ಬಾಬು ಗೌಡ(75ವ.)ರವರು ಅಲ್ಪಕಾಲದ ಅಸೌಖ್ಯದಿಂದ ಅ.30ರಂದು ನಿಧನರಾದರು.

ಮೃತರು ಪತ್ನಿ ಗಿರಿಜಾ, ಪುತ್ರರಾದ ತೇಜ ಕುಮಾರ್,ಲವ ಕುಮಾರ್,ಕಿರಣ್ ಕುಮಾರ್,ಕೀರ್ತಿ ಕುಮಾರ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here