ಚಾರ್ವಾಕ: ಒಡಿಯೂರು ಗ್ರಾಮ ವಿಕಾಸ ಯೋಜನೆಯ ಜೀವ ಭದ್ರತೆ ವಿಮೆ ಚೆಕ್ ಹಸ್ತಾಂತರ

0

ಕಾಣಿಯೂರು: ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸವಣೂರು ವಲಯದ ಚಾರ್ವಾಕ ಗ್ರಾಮದ ನಂದ ಸ್ವಸಹಾಯ ತಂಡದ ಸದಸ್ಯ ಮೋಹನ ಅವರು ಇತ್ತೀಚಿಗೆ ನಿಧನಹೊಂದಿದ್ದು, ಅವರಿಗೆ ಮಂಜೂರು ಜೀವ ಭದ್ರತೆ ವಿಮೆಯ ಚೆಕ್ ನ್ನು ಮೋಹನರವರ ಪತ್ನಿ ಪ್ರವೀಣರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಹರ್ಷಿತಾ, ರಕ್ಷಿತಾ, ಸವಣೂರು ವಲಯಧ್ಯಕ್ಷ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಸವಣೂರು ವಲಯ ಸಂಯೋಜಕಿ ವೇದಾವತಿ, ಚಾರ್ವಾಕ ಗ್ರಾಮದ ಸೇವಾದಿಕ್ಷಿತೆ ಕವಿತಾ ಇಡ್ಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here