ಕೌಕ್ರಾಡಿ ಗ್ರಾಮದ ಗರಡಿ ’ಶಿವಕೃಪಾ’ ದಿ.ಸುಬ್ರಹ್ಮಣ್ಯ ಹಾಗೂ ಗೋಳಿತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ. ಅವರ ಪುತ್ರಿ ಮೋಕ್ಷಾ ಜಿ.ಎಸ್ ಮತ್ತು ಸವಣೂರು ಗ್ರಾಮದ ಮಾಲೆತ್ತಾರು ದಿ.ಚೆನ್ನಪ್ಪ ಗೌಡ ಮತ್ತು ಪದ್ಮಾವತಿ ಅವರ ಪುತ್ರ ಹರೀಶ್ ಎಂ., ರವರ ವಿವಾಹ ನಿಶ್ಚಿತಾರ್ಥ ನ.2ರಂದು ಗರಡಿ ಶಿವಕೃಪಾ ಮನೆಯಲ್ಲಿ ನಡೆಯಿತು.