ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯಲ್ಲಿ ಲಕ್ಷ್ಮೀಪೂಜೆ,ಕ್ಯಾಲೆಂಡರ್ ಬಿಡುಗಡೆ

0

ಪುತ್ತೂರು: ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯಲ್ಲಿ ನ.12 ರಂದು ಲಕ್ಷ್ಮೀಪೂಜೆ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆ ಪುತ್ತೂರು ಮುಖ್ಯರಸ್ತೆಯ ಧರ್ಮಸ್ಥಳ ಮಂಜುಶ್ರೀ ಕಟ್ಟಡದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್, ನಿರ್ದೇಶಕ ರಘುನಾಥ ನಾೖಕ್‌, ಸುದೇಶ್ ಕುಮಾರ್, ಗೋಪಾಲ ನಾೖಕ್‌, ರತ್ನಾಕರ ನಾೖಕ್‌, ಸದಾಶಿವ ನಾೖಕ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here