ಎಸ್‌ಕೆಎಸ್‌ಎಸ್‌ಎಫ್ ತಿಂಗಳಾಡಿ ಯುನಿಟ್ ವತಿಯಿಂದ ದರ್ಬೆ ಅಂಗನವಾಡಿ ಪರಿಸರ ಸ್ವಚ್ಚತೆ

0

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ‌ ಯೂನಿಟ್ ವತಿಯಿಂದ ದರ್ಬೆ ಅಂಗನವಾಡಿ ಶಾಲಾ ವಠಾರವನ್ನು ಸ್ವಚ್ಚಗೊಳಿಸಲಾಯಿತು. ಶಾಲಾ ಶಿಕ್ಷಕಿ ಸುಲೊಚನಾ ರೈ , ಅಂಗನವಾಡಿ ಸಹಾಯಕಿ ಲೀಲಾವತಿ, ತಿಂಗಳಾಡಿ ಯುನಿಟ್ ಕೋಶಾಧಿಕಾರಿ ಇಬ್ರಾಹಿಂ ಹಾಜಿ ದರ್ಬೆ, ಇಸ್ಮಾಯಿಲ್ ಪೆರ್ಲ ,ಕಾರ್ಯದರ್ಶಿ ಅಬ್ದುಲ್ ರಝಾಕ್ ಸೊರಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here