ಝೀ ಕನ್ನಡ ಡ್ರಾಮ ಜ್ಯೂನಿಯರ್ ಸೀಸನ್ -5 ಮೆಗಾ ಆಡಿಷನ್ ನಲ್ಲಿ ಕೆ.ಪಿ.ಎಸ್ ಪ್ರಾಥಮಿಕ ವಿಭಾಗದ ತೀಕ್ಷಾ ಪಿ ಆಯ್ಕೆ

0

ಪುತ್ತೂರು: ಡಿ.1 ರಂದು ಝೀ ಕನ್ನಡ ವತಿಯಿಂದ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನಡೆದ ಝೀ ಕನ್ನಡದ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್ ನಲ್ಲಿ ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಆಂಗ್ಲ ಮಾಧ್ಯಮದ 4 ನೇ ತರಗತಿ ವಿದ್ಯಾರ್ಥಿನಿ ತೀಕ್ಷಾ ಪಿ ಇವರು ಆಯ್ಕೆಯಾಗಿದ್ದಾರೆ. ಇವರು ಪಾಲ್ತಾಡಿ ಪುರುಷೋತ್ತಮ ಮತ್ತು ಪುಷ್ಪಾವತಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here