ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ – ಬಿಜೆಪಿ – ಪುತ್ತಿಲ ಪರಿವಾರ ಸಮನ್ವಯತೆಯಿಂದ ಸಹಕಾರ ಭಾರತಿಯಡಿ ಸ್ಪರ್ಧೆಗೆ ನಿರ್ಧಾರ

0

ಪುತ್ತೂರು : ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ – ಪುತ್ತಿಲ ಪರಿವಾರ ಸಮನ್ವಯತೆಯಿಂದ ಸಹಕಾರ ಭಾರತಿಯಡಿ ಸ್ಪರ್ಧೆಗೆ ನಿರ್ಧರಿಸಲಾಯಿತು. ತಿಂಗಳಾಡಿಯಲ್ಲಿ ಎರಡೂ ಕಡೆಯವರು ಮಾತುಕತೆ ನಡೆಸಿ ಸಹಕಾರ ಭಾರತಿಯಡಿಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಬಿ.ಜಯರಾಮ ರೈ , ಪ್ರಸನ್ನ ಮಾರ್ತ , ಕೃಷ್ಣ ರೈ ಕೆದಂಬಾಡಿಗುತ್ತು , ಶಿವರಾಮ ರೈ ಮಾಡಾವು, ರವಿ ಕುಮಾರ್ ಕೆದಂಬಾಡಿ ಮಠ, ಪ್ರಕಾಶ್ ಆಳ್ವ ಇಳಂತಾಜೆ, ತಾರಾನಾಥ ಬಂಗೇರ ,ಮನೋಜ್ ರೈ , ದಿವಾಕರ ಪಲ್ಲತಡ್ಕ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here