ಪುತ್ತೂರು ತಾಲೂಕು ಗೌಡ ಮಹಿಳಾ ಸಂಘದ ಅಧ್ಯಕ್ಷೆಯಾಗಿ ವಾರಿಜ ಕೆ ಗೌಡ, ಪ್ರ.ಕಾರ್ಯದರ್ಶಿ ಸಂಧ್ಯಾ ಶಶಿಧರ್

0

ಪುತ್ತೂರು: ಮಾತೃ ಸಂಘ ಪುತ್ತೂರು ತಾಲೂಕು ಗೌಡ ಸೇವಾ ಸಂಘದ ಕಾರ್ಯಯೋಜನೆಯಲ್ಲಿರುವ ತಾಲೂಕು ಗೌಡ ಮಹಿಳಾ ಸಂಘದ ನೂತನ ಅಧ್ಯಕ್ಷೆಯಾಗಿ ವಾರಿಜ ಕೆ.ಗೌಡ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಂಧ್ಯಾ ಶಶಿಧರ್ ಅವರು ಆಯ್ಕೆಗೊಂಡಿದ್ದಾರೆ.


ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಉಪಾಧ್ಯಕ್ಷರಾಗಿ ನವೀನ ಬಿ.ಡಿ, ರೇಖಾ ಗೋವರ್ಧನ್, ಜತೆ ಕಾರ್ಯದರ್ಶಿಯಾಗಿ ವಿದ್ಯಾಲಿಂಗಪ್ಪ , ಖಜಾಂಚಿಯಾಗಿ ರತ್ನಕಿಶೋರ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಲತಾ ಎನ್, ಉಸ್ತುವಾರಿಯಾಗಿ ಸಾವಿತ್ರಿ ಆರ್ ಕೆ, ಗೌರಿ ಹೆಚ್, ಲೀಲಾವತಿ ಎಂ, ಶೋಭಾ ಶಿವಾನಂದ್, ನೇತ್ರಾವತಿ ಪಿ ಗೌಡ, ಗೀತಾ ಎ, ಪ್ರತಿಭಾ ಸುಧಾಕರ್, ಕಾರ್ಯಕ್ರಮ ಸಮಿತಿ ಸದಸ್ಯರಾಗಿ ಸಂಧ್ಯಾ ಬೈಲಾಡಿ, ಜಲಜಾಕ್ಷಿ, ಗೀತಾ, ನಮಿತಾ, ಭಜನಾ ಸಮಿತಿ ಸದಸ್ಯರಾಗಿ ಉಷಾಮಣಿ, ಪ್ರೇಮಲತಾ ನಂದಿಲ, ರಾಜೀವಿ, ಉಳಿದಂತೆ ಸದಸ್ಯರಾಗಿ ಜಯಂತಿ ಕರ್ಕುಂಜ, ದಿವ್ಯಾ ಪುರುಷೋತ್ತಮ, ವೀಣಾ ಆನಂದ್, ಸುಶೀಲ ಚಿದಾನಂದ, ಉಷಾಲಕ್ಷ್ಮೀ ಶಿವಪ್ರಸಾದ್, ನೇತ್ರಾ ವೆಂಕಟರಮಣ, ಶಶಿಕಲಾ ನಾಗರಾಜ್,ತ್ರಿವೇಣಿ ಜಯರಾಮ್, ರೇವತಿ ಎಂ, ಕುಸುಮ ಬನ್ನೂರು, ರಾಧಾ ಸಾಮೆತ್ತಡ್ಕ, ವನಿತಾ ಬನ್ನೂರು, ಚಂದ್ರಕಲಾ, ಉಷಾ ಕಾಂತಿಲ, ಮಲ್ಲಿಕಾ ಪೆರಿಗೇರಿ, ಲೀಲಾವತಿ ಲಕ್ಷ್ಮಣ ಗೌಡ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here