ಬನ್ನೂರು ಕಟ್ಟೆ ಅಂಗನವಾಡಿ ನಿವೃತ್ತ ಸಹಾಯಕಿ ಗೋಪಿ ನಿಧನ

0

ಪುತ್ತೂರು: ಬನ್ನೂರು ಕಟ್ಟೆ ಅಂಗನವಾಡಿ ನಿವೃತ್ತ ಸಹಾಯಕಿ ಗೋಪಿ (90ವ) ರವರು ಜ.12 ರಂದು ನಿಧನರಾದರು.

ಬನ್ನೂರು ಶಾಲಾ ಬಳಿಯ ನಿವಾಸಿಯಾಗಿರುವ ಅವರು ಬನ್ನೂರು ಕಟ್ಟೆ ಅಂಗನವಾಡಿಯಲ್ಲಿ ಹಲವು ವರ್ಷಗ ಸಹಾಯಕಿಯಾಗಿ ಕೆಲಸ ನಿರ್ವಹಿಸಿದ್ದರು. ಮೃತರು ಬನ್ನೂರು ಅಂಗನಾಡಿ  ಕಾರ್ಯಕರ್ತೆ ರೋಹಿಣಿ ಸಹಿತ ಇಬ್ಬರು ಪುತ್ತಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here