ಮಡ್ಯಂಗಲ ಚರಣ್ ನಿಧನ

0

ಕೌಡಿಚ್ಚಾರ್: ಬ್ರೈನ್ ಟ್ಯೂಮರ್‌ಗೊಳಗಾಗಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ, ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಚರಣ್ ಎ.(32ವ.)ರವರು ಸ್ವಗೃಹದಲ್ಲಿ ನಿಧನರಾದರು.

ಆರಂಭದಲ್ಲಿ ಮಂಗಳೂರುನಲ್ಲಿ ಉದ್ಯೋಗದಲ್ಲಿದ್ದ ಇವರು ಬಳಿಕ 9 ವರ್ಷಗಳ ಕಾಲ ಮಲೇಷ್ಯಾದಲ್ಲಿ ಸೋಲಾರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.ಅನಾರೋಗ್ಯ ಪೀಡಿತರಾಗಿ ಕಳೆದ ಎರಡು ವರ್ಷಗಳಿಂದ ಇವರು ಮನೆಯಲ್ಲಿಯೇ ಚಿಕಿತ್ಸೆಯಲ್ಲಿದ್ದರು.ಮೃತರು ತಂದೆ ಆನಂದ ಪೂಜಾರಿ, ತಾಯಿ ರತಿ ಮತ್ತು ರಿಕ್ಷಾ ಚಾಲಕನಾಗಿರುವ ತಮ್ಮ ಸಚಿನ್ ಎ. ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here