ಓಜಾಲ ವಾಸೂಕಿ ಸ್ಪೋರ್ಟ್ಸ್ ಕ್ಲಬ್ ನ ದಶಮಾನೋತ್ಸವ, ಓಜಲಾ ಉತ್ಸವ, ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಓಜಾಲ ವಾಸೂಕಿ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ ಫೆ.24ರಂದು ನಡೆಯಲಿರುವ ಓಜಲಾ ಉತ್ಸವ, ಸಾರ್ವಜನಿಕ‌ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾ‌ನ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಸಹಭಾಗಿತ್ವದಲ್ಲಿ ನಡೆಯಲಿರುವ ಓಜಲ ಕಬಡ್ಡಿ ಚಾಂಪಿಯನ್ ಶಿಪ್ ನ ಆಮಂತ್ರಣ ಬಿಡುಗಡೆ ಸಮಾರಂಭ ಸ್ಪೋರ್ಟ್ಸ್ ಕ್ಲಬ್ ನ ವಠಾರದಲ್ಲಿ ನಡೆಯಿತು. ವಾಸೂಕಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ಸೋಮಪ್ಪ ಪೂಜಾರಿ ಓಜಾಲ, ಅಧ್ಯಕ್ಷ ಮಿಥುನ್ ಓಜಾಲ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here