ಕರಾಟೆ: ಇಂಡಿಯನ್ ಸ್ಕೂಲ್‌ಗೆ ಏಳು ಚಿನ್ನ

0

ಉಪ್ಪಿನಂಗಡಿ: ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಕರಾಟೆ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‌ನ 19 ವಿದ್ಯಾರ್ಥಿಗಳು ವಿಜೇತರಾಗಿ ಏಳು ಚಿನ್ನದ ಪದಕ, 8 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕವನ್ನು ಪಡೆದಿದ್ದಾರೆ.


ಚಿನ್ನದ ಪದಕ ವಿಜೇತರು:
ಮಹಮ್ಮದ್ ಶೌಬಾನ್(2ನೇ ತರಗತಿ), ಮೊಹಮ್ಮದ್ ಇತಿಶಾಮ್ (3ನೇ ತರಗತಿ), ಧನ್ವಿತ್ ಗೌಡ ಬಿ.ಜೆ. (3ನೇ ತರಗತಿ), ನಫೀಸಾ ಸನಾ (5ನೇ ತರಗತಿ), ಬಿ.ಕೆ ಮೊಹಮ್ಮದ್ ಸಾನಿದ್ (5ನೇ ತರಗತಿ), ಮೊಹಮ್ಮದ್ ಶಿಯಾಮ್ (4ನೇ ತರಗತಿ), ಮುಹಮ್ಮದ್ ಶಂಶೀರ್ (6ನೇ ತರಗತಿ).


ಬೆಳ್ಳಿ ಪದಕ ವಿಜೇತರು:
ಝೈನಾಬತ್ ರಾಶೀದ (3ನೇ ತರಗತಿ), ಫಾತಿಮ ಅಸ್ಬಾ (3ನೇ ತರಗತಿ), ನೈಪ್ ಝೈನುದ್ದೀನ್ ಕೋಡಿಂಬಾಡಿ (3ನೇ ತರಗತಿ), ಅಬ್ಧುಲ್ ಆಲಿ ಅಮ್ರ್ (6ನೇ ತರಗತಿ), ಮೊಹಮ್ಮದ್ ಮಾಝೀನ್ (5ನೇ ತರಗತಿ), ಮೊಹಮ್ಮದ್ ಸಹಲ್ ಸುಲೈಮಾನ್ (6ನೇ ತರಗತಿ), ಅಹ್ಮದ್ ತುಫೈಲ್ (3ನೇ ತರಗತಿ), ರಿಹಾನ್ ಅಹ್ಮದ್ (3ನೇ ತರಗತಿ).


ಕಂಚಿನ ಪದಕ:
ಮುಹಮ್ಮದ್ ನಿಶಾತ್ ಉಸ್ಮಾನ್ (3ನೇ ತರಗತಿ), ಮೊಹಮ್ಮದ್ ರಾಶೀದ್ (4ನೇ ತರಗತಿ), ಮೊಹಮ್ಮದ್ ಝೈದ್ (7ನೇ ತರಗತಿ), ಮೊಹಮ್ಮದ್ ರಾಪೀದ್ (6ನೇ ತರಗತಿ).
ರಾಜ್ಯ ಮಟ್ಟದ ಸ್ಪರ್ಧೆಯು ಚಿಕ್ಕಮಗಳೂರು ಜಿಲ್ಲೆಯ ಇನ್‌ಫಂಟ್ ಜೀಸಸ್ ಶಾಲೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here