ಅರಿಯಡ್ಕ ಶ್ಯಾಮಲ ನಿಧನ

0

ನಿಡ್ಪಳ್ಳಿ; ಅರಿಯಡ್ಕ ಗ್ರಾಮದ ಕೊಂಬರಡ್ಕ ನಿವಾಸಿ ದಿವಂಗತ ಶೇಷಪ್ಪ ನಾಯ್ಕರ ಪತ್ನಿ ಶ್ಯಾಮಲ ( 71) ಎಂಬವರು ಜ.29 ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 ಮೃತರು ಪುತ್ರರಾದ ಪುತ್ತೂರು ಕೆ.ಎಸ್.ಅರ್.ಟಿ.ಸಿ ಉದ್ಯೋಗಿ ಮೋಹನ ನಾಯ್ಕ, ರಿಕ್ಷಾ ಡ್ರೈವರ್ ಬಾಲಕೃಷ್ಣ, ಪುತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪುತ್ತೂರು ವಲಯದ ಸೇವಾ ಪ್ರತಿನಿಧಿ ನಳಿನಾಕ್ಷಿ ಬಲ್ನಾಡು, ಸೊಸೆಯಂದಿರಾದ ಕುಸುಮ, ಹರಿಣಾಕ್ಷಿ, ಅಳಿಯ ಚೆನ್ನಪ್ಪ ನಾಯ್ಕ ಬಲ್ನಾಡು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here