ಉಪ್ಪಿನಂಗಡಿ: ಫುಟ್ಬಾಲ್ ಪಂದ್ಯಾಟದ ಪೋಸ್ಟರ್ ಬಿಡುಗಡೆ

0

ಉಪ್ಪಿನಂಗಡಿ: ಉಬಾರ್ ಸ್ಪೋರ್ಟಿಂಗ್ ಕ್ಲಬ್ ಇದರ ವತಿಯಿಂದ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಫೆ.೧೭ರಂದು ಉಪ್ಪಿನಂಗಡಿ ಬಳಿಯ ಪೆದಮಲೆ ಸಿಟಿ ಗ್ರೌಂಡ್‌ನಲ್ಲಿ ನಡೆಯಲಿದ್ದು, ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಫೆ.3ರಂದು ನಡೆಯಿತು.


ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ಯುವ ಉದ್ಯಮಿ ಸಿದ್ದೀಕ್ ಕೆಂಪಿ, ಸ್ಯಾಮ್ ಫಿಟ್ನೆಸ್‌ನ ಮಾಲಕ ಸಂದೀಪ್ ಶೆಣೈ, ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಅಧ್ಯಕ್ಷ ಶಬೀರ್ ಕೆಂಪಿ, ಇಬ್ರಾಹೀಂ ಸಿಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here