ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಪುತ್ತೂರು ಮಳಿಗೆಯಲ್ಲಿ ಉದ್ಯೋಗಾವಕಾಶ-ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ನೇರ ಸಂದರ್ಶನ

0

ಪುತ್ತೂರು: ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಚಿನ್ನಾಭರಣ ಸಂಸ್ಥೆಯ ಪುತ್ತೂರು ಮಳಿಗೆಗೆ ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ವಾಕ್-ಇನ್-ಇಂಟರ್ ವ್ಯೂ ಕರೆಯಲಾಗಿದೆ.

ಕಾಸರಗೋಡು ಮೂಲದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್, ಮಂಗಳೂರು, ಬೆಂಗಳೂರು, ಕಾಞಂಗಾಡ್, ಕಾಸರಗೋಡು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಶಾಖೆಗಳನ್ನು ಹೊಂದಿದೆ. ಸೊಗಸಾದ ವಿನ್ಯಾಸ, ಸಾಟಿಯಿಲ್ಲದ ಶುದ್ಧತೆಯ ಮೂಲಕ ಚಿನ್ನದ ವೈವಿಧ್ಯತೆಯನ್ನು ಗ್ರಾಹಕರ ಮುಂದಿಡುವಲ್ಲಿ ಸಂಸ್ಥೆ ಈಗಾಗಲೇ ಯಶಸ್ವಿಯಾಗಿದೆ. ಫೆ. 11ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ದರ್ಬೆ ಸಂತ ಫಿಲೋಮಿನಾ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಹಾಲಿನಲ್ಲಿ ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ನೇರ ಸಂದರ್ಶನ ನಡೆಯಲಿದೆ.

ಹುದ್ದೆಗಳ ವಿವರ ಹೀಗಿದೆ:
ಸೇಲ್ಸ್ ಎಕ್ಸಿಕ್ಯೂಟಿವ್ – ಜ್ಯುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.
ಸೇಲ್ಸ್ ಟ್ರೈನಿ – 25 ವರ್ಷದೊಳಗಿನವರಿಗೆ ಆದ್ಯತೆ.
ಕಸ್ಟಮರ್ ರಿಲೇಷನ್ಸ್ ಎಕ್ಸಿಕ್ಯೂಟಿವ್ – ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – ದ್ವಿಚಕ್ರ ವಾಹನ ಹೊಂದಿರಲೇಬೇಕು.
ಪ್ಯಾಕಿಂಗ್ ಬಾಯ್
ಎಲೆಕ್ಟ್ರಿಷಿಯನ್
ಪ್ಯಾಂಟ್ರಿ ಬಾಯ್ಸ್
ಹೌಸ್ ಕೀಪರ್ಸ್
ಚಾಲಕರು
ಸೆಕ್ಯೂರಿಟಿ
ಅಡುಗೆಯವರು
ಹೆಚ್ಚಿನ ವಿವರಕ್ಕೆ 9945474916, 9663748916 ಸಂಪರ್ಕಿಸಿ.

LEAVE A REPLY

Please enter your comment!
Please enter your name here