ಕುಮ್ -ಕುಮ್ ಫ್ಯಾಶನ್ ಮಳಿಗೆಯಲ್ಲಿ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಬಹುಮಾನ ಪಡೆದುಕೊಂಡ ಗ್ರಾಹಕರು

0

ಪುತ್ತೂರು : ಪುಟಾಣಿ ಮಕ್ಕಳ , ಯವ ಜನತೆಯ ಸಹಿತ ಎಲ್ಲಾ ವಯೋಮಾನದವರ ಅಚ್ಚು ಮೆಚ್ಚಿನ ಹೆಸರಾಂತ ಜವುಳಿ ಮಳಿಗೆ ,ಸುಳ್ಯದಲ್ಲಿ ಮಾತೃಸಂಸ್ಥೆ ಹೊಂದಿರುವಂಥಹ , ಇಲ್ಲಿನ ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಸಮೀಪ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಮಾಳಿಗೆಯಲ್ಲಿ ಶಾಪಿಂಗ್ ಪ್ರಿಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಲವು ಬಗೆಯ ಕೊಡುಗೆಗಳೂ ಇದ್ದು , ಅನೇಕ ಗ್ರಾಹಕರು ಹಲವೂ ಬಗೆಯ ಖರೀದಿಗೆ ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ದ್ವಿಚಕ್ರ ವಾಹನದ ಸಹಿತ , ರೆಫ್ರಿಜರೇಟರ್ ಹಾಗೂ ಹಲವು ಬಗೆಯ ಗೃಹೋಪಯೋಗಿ ಉಪಕರಣಗಳನ್ನು ಉಡುಗೊರೆಯನ್ನು ದಿನದಿತ್ಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಳಿಗೆಯಲ್ಲಿ ಯಾವುದೇ ಬಗೆಯ ಜವುಳಿ ಖರೀದಿಗೆ ಕೂಪನ್ ಸಿಗಲಿದ್ದು , ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಬಹುಮಾನ ಮೂಲಕ ಗೆಲ್ಲೋವಕಾಶವನ್ನು ಸಂಸ್ಥೆ ಒದಗಿಸಿಕೊಟ್ಟಿದೆ.

ಪ್ರತಿ ಬಗೆಯ ಜವಳಿ ಖರೀದಿ ಮೇಲೆ ಖಚಿತ ಉಡುಗೊರೆ ಜೊತೆಗೆ ವಿವಿಧ ಮೊತ್ತದ ರೂ. 999/- ,2499/-,4999/- ಬೆಲೆಯ ಖರೀದಿಗೆ ಸಿಲ್ವರ್ ,ಗೋಲ್ಡ್ ಹಾಗೂ ಡಯಮಂಡ್ ಸ್ಕ್ರ್ಯಾಚ್ ಕಾರ್ಡುಗಳ ಜೊತೆ ಲಕ್ಕಿ ಕೂಪನ್ ಕಾರ್ಡು ಗ್ರಾಹಕ ವರ್ಗಕ್ಕೆ ಸಿಗಲಿದೆಯೆಂದು ಸಂಸ್ಥೆ ಪ್ರಕಟಣೆ ತಿಳಿಸಿದ್ದು ,ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಸೇಲ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಾಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ಅಡಿ ಭಾಗದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದ್ದು , ಗ್ರಾಹಕರು ಕುಮ್ ಕುಮ್ ಮಾಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದು , ಪಾರ್ಕಿಂಗ್ ಸ್ಲಾಟ್ ಗೆ ಹೋಗಬಹುದೆಂದು ಮಾಲೀಕರು ವಿನಂತಸಿದ್ದಾರೆ.

LEAVE A REPLY

Please enter your comment!
Please enter your name here