(ನಾಳೆ) ಫೆ.16: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯವರಿಂದ ಉಪ್ಪಿನಂಗಡಿಯಲ್ಲಿ 108 ಸೂರ್ಯ ನಮಸ್ಕಾರ

0

ಆಲಂಕಾರು:ಸಂಸ್ಕಾರ,ಸಂಘಟನೆ ,ಸೇವೆ ಶ್ರೀ ಪತಂಜಲಿಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಮಹಾ ನಗರ ಉಪ್ಪಿನಂಗಡಿ, ಗಾಣಿಗ ಸಮುದಾಯ ಭವನ,ಆಲಂಕಾರು ಶ್ರೀ ಭಾರತಿ ಶಾಖೆ,ಕೊಯಿಲ ಸದಾಶಿವ ಶಾಖೆ ವತಿಯಿಂದ ರಥ ಸಪ್ತಮಿ ಪ್ರಯುಕ್ತ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ನಾಳೆ ಫೆ :16 ಶುಕ್ರವಾರ 4.40 ರಿಂದ 6.30 ರ ವರೆಗೆ ನಡೆಯಲಿದೆ ಬೆಳಿಗ್ಗೆ 4.40 – 4.45 ಭಜನೆ,ಅಮೃತವಚನ ಪಂಚಾಂಗ ಪಠಣ 4.45 – 5.00 ಮಾನಸಿಕ ಸಿದ್ಧತೆ, ಉಸಿರಾಟದ ಕ್ರಿಯೆ ಮತ್ತು ಗಣಪತಿ ನಮಸ್ಕಾರ 5.00 – 5.05 ದೀಪ ಪ್ರಜ್ವಲನೆ, ಅಗ್ನಿಹೋತ್ರ ಸೂರ್ಯೋದಯ ಸಮಯಕ್ಕೆ 5.05 – 5.15 ಬೌದ್ಧಿಕ್, 5.15 – 5.30 ಸೂರ್ಯನಮಸ್ಕಾರ ಹಂತ ಒಂದು, 5.30 – 5.45 > ಸೂರ್ಯ ನಮಸ್ಕಾರ ಹಂತ ಎರಡು, 5.45 – 6.05 ಸೂರ್ಯ ನಮಸ್ಕಾರ ಹಂತ ಮೂರು, 6.05 – 6.15 ಅಮೃತಾಸನ, 6.15 – 6.20 ವಂದನಾರ್ಪಣೆ,6.20 ರಿಂದ ಪ್ರಸಾದ ವಿತರಣೆ ನಡೆಯಲಿದೆ.
ರಥಸಪ್ತಮಿಯ ವಿಶೇಷ ದಿನದಂದು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿಯಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎಲ್ಲಾ ಯೋಗ ಬಂಧುಗಳು ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here