ಫೆ.27: ಪುಣಚ ದೇವಿನಗರ ಜೈ ಭಾರತಿ ಮರಾಟಿ ಸಂಘದಲ್ಲಿ ಗೋಂದೋಳು ಪೂಜೆ

0

ಪುಣಚ : ಪುಣಚ ದೇವಿನಗರ ಶ್ರೀ ಆದಿಶಕ್ತಿ ಮಹಾಮಾಯಿ ಜೈ ಭಾರತಿ ಮರಾಟಿ ಸಂಘದ ಆರಾಧನಾ ಮಂದಿರದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಗೋಂದೋಳು ಪೂಜೆಯು ಫೆ. 27ರಂದು ನಡೆಯಲಿದೆ. ಫೆ.27ರಂದು ಬೆಳಿಗ್ಗೆ ನಾರಾಯಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆಯಲಿದೆ.


ರಾತ್ರಿ ಶ್ರೀ ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆ ನಡೆಯಲಿರುವುದು ಎಂದು ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here