ಬಂಟ್ವಾಳ ತಾಲೂಕು, ಪುಣಚ ಗ್ರಾಮದ ಅಜ್ಜಿನಡ್ಕ ಸಂಕೇಶ ಚೋಮಣ್ಣ ಗೌಡರ ಪುತ್ರಿ ಮಧುಶ್ರೀ ಮತ್ತು ಆರ್ಯಾಪು ಗ್ರಾಮದ ಕುತ್ಯಾಡಿ ಶೇಷಪ್ಪ ಗೌಡರ ಪುತ್ರ ಸಚಿನ್ ಕೆ.ಎಸ್. ರವರ ವಿವಾಹ ನಿಶ್ಚಿತಾರ್ಥವು ಮಾ. 3 ರಂದು ಅಜ್ಜಿನಡ್ಕ ವಧುವಿನ ಮನೆಯಲ್ಲಿ ನಡೆಯಿತು.