ಪುತ್ತೂರಿನ ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿದೆ ನ್ಯೂ ಚೆನೈ ಶಾಪಿಂಗ್…

0

ಮಹಿಳೆಯರ ಮೆಚ್ಚಿನ ಸೀರೆ,ಚೂಡಿ ಜೊತೆಗೆ ಮಕ್ಕಳ , ಪುರುಷರ ರೆಡಿಮೇಡ್ ಮಳಿಗೆ…
ಮೊದಲ ದಿನವೇ ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ಸ್ಪಂದನೆ…

ಪುತ್ತೂರು: ಪುಟಾಣಿ ಮಕ್ಕಳಿಂದ, ಯುವಕ – ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥಹ ಹಲವೂ ಬಗೆಯ, ವಿನೂತನ ಶೈಲಿಯ ರೆಡಿಮೇಡ್ ಬಟ್ಟೆಗಳೆಲ್ಲಾವೂ ಅತಿ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಪ್ರಿಯರಿಗೆ ನೀಡಲು ಹೆಸರಾಂತ ಸಂಸ್ಥೆ ‘ನ್ಯೂ ಚೆನ್ನೈ ಶಾಪಿಂಗ್’ ಮುಂದಾಗಿದ್ದು, ಪುತ್ತೂರು ಮುಖ್ಯರಸ್ತೆ ಅರುಣಾ ಕಲಾಮಂದಿರ ಸಭಾಭವನದಲ್ಲಿ ಮಾ.16 ರಿಂದ ಬೃಹತ್ ಶಾಪಿಂಗ್ ಹಬ್ಬ ಆಯೋಜಿಸಿದೆ. ಆರಂಭದ ದಿನವೇ ಶಾಪಿಂಗ್ ಪ್ರಿಯರು ಅತ್ಯುತ್ಸಾಹ ತೋರಿದ್ದು, ಅತ್ಯುತ್ತಮ ರೀತಿಯ ಬೆಂಬಲವನ್ನು ನೀಡುವ ಮೂಲಕ ಮಳಿಗೆಯು ಸಂಪೂರ್ಣ ಗ್ರಾಹಕರಿಂದ ತುಂಬಿದೆ.

ಮಳಿಗೆಯಲ್ಲಿ ಹಲವು ಮಾದರಿಯ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್ ಹಾಗೂ ಬಾಬಸೂಟ್ ಸಹಿತ ಗೃಹೋಪಯೋಗಿ ಸಾಮಾಗ್ರಿಯೂ ಕೂಡ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ಕೇವಲ 219/- ಬೆಲೆಯಲ್ಲೇ ಮೇಲಿನ ಎಲ್ಲಾ ರೀತಿಯ ಉತ್ಪನ್ನಗಳೂ ಲಭ್ಯ. ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶವನ್ನು ನ್ಯೂ ಚೆನೈ ಶಾಪಿಂಗ್ ನೀಡಿದ್ದು, ಶಾಪಿಂಗ್ ಪ್ರಿಯರು ಹಬ್ಬದ ಲಾಭವನ್ನೂ ಪಡೆದುಕೊಳ್ಳಬಹುದೆಂದು ಆಯೋಜಕರು ತಿಳಿಸಿದ್ದಾರೆ.

  • ಮಕ್ಕಳಿಂದ ಹಿರಿಯರ ವರೆಗಿನ ಸಿದ್ಧ ಉಡುಪುಗಳಿಗೂ ರೂ219/- ಮಾತ್ರ
  • ಗೃಹೋಪಯೋಗಿ ಸಾಮಾಗ್ರಿಗಳು ಕೂಡ ಮಳಿಗೆಯಲ್ಲಿ ಲಭ್ಯ
  • ಕೆಲ ದಿನಗಳವರೆಗೆ ಮಾತ್ರ ನಡೆಯಲಿರುವ ಶಾಪಿಂಗ್ ಹಬ್ಬ

LEAVE A REPLY

Please enter your comment!
Please enter your name here