ಉಮ್ರಾ ಯಾತ್ರೆಗೆ ತೆರಳುತ್ತಿರುವ ಅಮಾನ್‌ರವರಿಗೆ ಸನ್ಮಾನ

0

ಪೆರಾಬೆ: ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳುತ್ತಿರುವ ಕುಂತೂರು ಕೋಚಕಟ್ಟೆ ನೂರುಲ್ ಹುದಾ ಯಂಗ್ ಮೆನ್ಸ್ ಇದರ ಸದಸ್ಯರಾದ ಅಮಾನ್ ಕೋಚಕಟ್ಟೆ ಅವರಿಗೆ ಕೋಚಕಟ್ಟೆ ನೂರುಲ್ ಹುದಾ ಮದ್ರಸ ವತಿಯಿಂದ ಸನ್ಮಾನಿಸಲಾಯಿತು. ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ., ಸದರ್ ಉಸ್ತಾದ್ ಫಾರೂಕ್ ದಾರಿಮಿಯವರು ಮದ್ರಸ ಸದಸ್ಯರ ಉಪಸ್ಥಿತಿಯಲ್ಲಿ ಅಮಾನ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here