ಪುತ್ತೂರು: ಪುರುಷರಕಟ್ಟೆ ನಿವಾಸಿ ದಿ.ಮೂಸಾ ಹಾಜಿಯವರ ಪುತ್ರ, ಆದಂ ಮರೀಲ್ ಎ.5ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಆದಂರವರು ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಉದ್ಯೋಗದಲ್ಲಿದ್ದವರು ಕೆಲ ವರ್ಷಗಳಿಂದ ಮಂಗಳೂರುನಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ, 1 ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
©