ಮಣಿಕ್ಕರ ಸ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಸ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷರಾಗಿ ಜಗನ್ನಾಥ ರೈ ಮಣಿಕ್ಕರ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಮಣಿಯಾಣಿ ಕಾಪಿನಕಾಡು, ಉಪಾಧ್ಯಕ್ಷರಾಗಿ ಪ್ರಣಿತಾ ಬಜ ಪೆರುವಾಜೆ, ಕೋಶಾಧಿಕಾರಿಯಾಗಿ ಸಾಬ್‌ಜಾನ್ ಸಾಹೇಬ್ ಪಾಲ್ತಾಡು, ಜತೆ ಕಾರ್ಯದರ್ಶಿಯಾಗಿ ಗಣೇಶ್ ಕುಮಾರ್ ಬೇರಿಕೆ, ಸಲಹೆಗಾರರಾಗಿ ಶಾಲಾ ಮುಖ್ಯಶಿಕ್ಷಕಿ ವಿಶಾಲಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಿತಿ ಸದಸ್ಯರಾಗಿ ಸುರೇಶ್ ಪಾಲ್ತಾಡು, ರವಿಪ್ರಸಾದ್ ಆಳ್ವ ಪಾಲ್ತಾಡು, ಆನಂದ ಪಾಲ್ತಾಡು, ಗಫೂರ್ ಸಾಹೇಬ್ ಪಾಲ್ತಾಡು, ಮಧುಸೂಧನ ಪಾಲ್ತಾಡು,ಅಮರನಾಥ ರೈ ಬಾಕಿಜಾಲು, ಮೋನಪ್ಪ ನಾಗನಮಜಲು, ಮೀರಾಬಿ ಪಾಲ್ತಾಡು, ಪ್ರೇಮ ಮರುವೇಲು,ಅಶ್ವಿನಿ ಬಾಕಿಜಾಲು ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here