‘ಕೀರ್ತನಾ ಪರ್ಲ್ಸ್’ ಮತ್ತು ‘ಕೀರ್ತನಾ ಪರ್ಲ್ ಸಿಟಿ’
ಇದೀಗ ನಿಮಗಾಗಿ ತಂದಿದೆ ವಿವಿಧ ಶ್ರೇಣಿಯ ಸರ್ವ ಸುಸಜ್ಜಿತ ಫ್ಲ್ಯಾಟ್‌ಗಳನ್ನು!!
ಪುತ್ತೂರು: ಹತ್ತೂರ ಒಡೆಯನ ಸನ್ನಿಧಾನದಲ್ಲಿರುವ ‘ಮುತ್ತು’ ಬೆಳೆದ ಕೆರೆಯಿಂದಾಗಿ ಪುತ್ತೂರು ಎಂಬ ಹೆಸರನ್ನು ಪಡೆದ ಸುಂದರ ಊರಿನ ಅಂದವನ್ನು ಇನ್ನಷ್ಟು ಹೆಚ್ಚಿಸಿ ಬೆಳೆಯುತ್ತಿರುವ ನಗರಕ್ಕೊಂದು ಆಧುನಿಕ ಸ್ಪರ್ಶವನ್ನು ನೀಡಲು ತಲೆಯೆತ್ತಿ ನಿಂತಿರುವ ‘ಕೀರ್ತನಾ ಪರ್ಲ್ ಸಿಟಿ’ ಮತ್ತು ಭೂಮಿ ಪೂಜೆಯನ್ನು ನೆರವೇರಿಸಿಕೊಂಡು ನಿರ್ಮಾಣ ಹಂತದಲ್ಲಿರುವ ‘ಕೀರ್ತನಾ ಪರ್ಲ್ಸ್’, ನಗರದಲ್ಲೊಂದು ಸ್ವಂತ ಮನೆ ಅಥವಾ ಫ್ಲ್ಯಾಟ್ ಹೊಂದಬೇಕೆಂದು ಬಯಸುವವರಿಗೆ ‘ಮುತ್ತಿನಂಥ’ ಅವಕಾಶವನ್ನು ಹೊತ್ತು ತಂದಿದೆ.
ನಗರದ ಹೃದಯ ಭಾಗದಲ್ಲಿ ಮುಗಿಲೆತ್ತರಕ್ಕೇರಿ ನಿಂತಿದೆ ‘ಕೀರ್ತನಾ ಪರ್ಲ್ ಸಿಟಿ’:
ಕೀರ್ತನಾ ಡೆವಲಪರ್ಸ್ ಮತ್ತು ಜಿ.ಎಲ್. ಪ್ರಾಪರ್ಟಿಸ್ ಪುತ್ತೂರು ಇವರ ಸಹಯೋಗದಲ್ಲಿ ಬೊಳುವಾರಿನಲ್ಲಿ ಮಯೂರದ ಹಿಂಭಾಗದಲ್ಲೇ ಉರ್ಲಾಂಡಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಕೀರ್ತನಾ ಪರ್ಲ್ ಸಿಟಿಯಲ್ಲಿ ನಿಮ್ಮಿಚ್ಛೆಯ ಫ್ಲ್ಯಾಟ್ ಗಳು ಇದೀಗ ಅತ್ಯಾಕರ್ಷಕ ಆ-ರ್ ಗಳೊಂದಿಗೆ ಸ್ವಂತ ಮನೆ ಹೊಂದುವವರ ಕನಸನ್ನು ನನಸಾಗಿಸಲು ತಲೆ ಎತ್ತಿ ನಿಂತಿದೆ.
ಎ, ಬಿ ಮತ್ತಿ ಸಿ ಬ್ಲಾಕ್ ಗಳೆಂಬ ವಿಭಾಗಗಳನ್ನೊಳಗೊಂಡಿರುವ ಈ ಕೀರ್ತನಾ ಪರ್ಲ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ, ಪ್ರತೀ ಚದರ ಅಡಿಗೆ 4500 ರೂಪಾಯಿಗಳಂತೆ -‘ಎ’ ಬ್ಲಾಕ್ ನಲ್ಲಿ 1230.25 ಚದರ ಅಡಿ, 1169.89 ಚದರ ಅಡಿ, 1247.24 ಚದರ ಅಡಿ, 1241.48 ಚದರ ಅಡಿ, 1196.90 ಚದರ ಅಡಿ, 1252.80 ಚದರ ಅಡಿ ಅಳತೆಯ 2 ಬಿ.ಹೆಚ್.ಕೆ.ಫ್ಲ್ಯಾಟ್ ಗಳು ; ಬ್ಲಾಕ್ ‘ಬಿ’ನಲ್ಲಿ 1748.53 ಚದರ ಅಡಿ ಮತ್ತು 1752.35 ಚದರ ಅಡಿ ವಿಸ್ತೀರ್ಣದ 3 ಬಿ.ಹೆಚ್.ಕೆ. ಫ್ಲ್ಯಾಟ್ ಗಳು ಹಾಗೂ ‘ಸಿ’ ಬ್ಲಾಕ್ ನಲ್ಲಿ 1213.04 ಚದರ ಅಡಿ ವಿಸ್ತೀರ್ಣದ 2 ಬಿ.ಹೆಚ್.ಕೆ ಮತ್ತು 1665.72 ಚದರ ಅಡಿ ವಿಸ್ತೀರ್ಣದ 3 ಬಿ.ಹೆಚ್.ಕೆ. ಫ್ಲ್ಯಾಟ್ ಗಳು ಗ್ರಾಹಕರ ಬಳಕೆಗೆ ಮುಕ್ತವಾಗಿದೆ.
ಕೀರ್ತನಾ ಪರ್ಲ್ ಸಿಟಿಯಲ್ಲಿ ಫ್ಲ್ಯಾಟ್ ಖರೀದಿಸಿದರೆ ಏನೆಲ್ಲಾ ಪ್ರಯೋಜನಗಳಿವೆ?
ಫ್ಲ್ಯಾಟ್ ಮಾಲಕರ ಮತ್ತು ವಿಸಿಟರ್ಸ್ಗಳಿಗೆ ಪಾರ್ಕಿಂಗ್ ಸೌಲಭ್ಯ; ತಲಾ 8 ಜನರನ್ನು ಕರೆದೊಯ್ಯಬಲ್ಲ ಸಾಮರ್ಥ್ಯವಿರುವ 2 ಲಿಫ್ಟ್ ಗಳು; ವೆಟ್ರಫೈಡ್ ಟೈಲ್ಸ್ ಗಳಿಂದ ಅಲಂಕೃತಗೊಂಡಿರುವ ನೆಲವನ್ನು ಹೊಂದಿರುವ ಅತ್ಯಾಕರ್ಷಕ ಗ್ರೌಂಡ್ ಪ್ಲೋರ್ ಲಾಬಿ; ಲಿಫ್ಟ್, ಕಾಮನ್ ಏರಿಯಾ ಮತ್ತು ಫ್ಲ್ಯಾಟ್ ಗಳಿಗೆ 24 ಗಂಟೆಗಳ ನಿರಂತರ ಜನರೇಟರ್ ಸೌಲಭ್ಯ; 24 ಗಂಟೆಗಳ ನೀರಿನ ಸೌಲಭ್ಯವನ್ನು ಹೊಂದಿರುವ ಮಕ್ಕಳ ಆಟದ ಮೈದಾನ ಮತ್ತು ಪಾರ್ಕ್; 4 ಬಿ.ಹೆಚ್.ಕೆ., 3 ಬಿ.ಹೆಚ್.ಕೆ, 2 ಬಿ.ಹೆಚ್.ಕೆ ಫ್ಲ್ಯಾಟ್ ಗಳೂ ಲಭ್ಯವಿದೆ; ಬ್ಯಾಂಕ್ ಲೋನ್ ಸೌಲಭ್ಯವಿದೆ; ಸಿಸಿಟಿವಿ ಸೌಲಭ್ಯವನ್ನು ಹೊಂದಿರುವ 24 ಗಂಟೆಗಳ ಭದ್ರತಾ ಸೌಲಭ್ಯ; ಪುತ್ತೂರು-ಮಂಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಿರ್ಮಾಣಗೊಳ್ಳುತ್ತಿದೆ ‘ಕೀರ್ತನಾ ಪರ್ಲ್ಸ್’
ಕೀರ್ತನಾ ಡೆವಲಪರ್ಸ್ ಮತ್ತು ಪಿ.ಎಸ್.ವಿ. ಪ್ರಾಜೆಕ್ಟ್ಸ್ ಪ್ರೈ.ಲಿ. ಸಹಭಾಗಿತ್ವದಲ್ಲಿ. ರಾಷ್ಟ್ರೀಯ ಹೆದ್ದಾರಿಯಾಗಿರುವ ಮಾಣಿ-ಮೈಸೂರು ಮುಖ್ಯ ರಸ್ತೆಯ (ಪುತ್ತೂರು-ಮಂಗಳೂರು) ಮಂಜಲ್ಪಡ್ಪುವಿನ ಕಾರ್ಜಾಲಿನಲ್ಲಿ ಸುದಾನ ಶಾಲೆಯ ಪಕ್ಕದಲ್ಲೇ ‘ಕೀರ್ತನಾ ಪರ್ಲ್ಸ್’ ನಿರ್ಮಾಣ ಹಂತದಲ್ಲಿದ್ದು ಶೀಘ್ರವೇ ಗ್ರಾಹಕರ ಕೈಸೇರಲು ಸಜ್ಜಾಗಿದೆ. ಇಲ್ಲಿ, ಪ್ರತೀ ಚದರ ಅಡಿಗೆ 4000 ರೂಪಾಯಿಗಳಂತೆ 1128.60 ಚದರ ಅಡಿ, 1076.66 ಚದರ ಅಡಿ, 938.64 ಚದರ ಅಡಿ ಮತ್ತು 661.61 ಚದರ ಅಡಿಯ 2 ಬಿ.ಹೆಚ್.ಕೆ. ಫ್ಲ್ಯಾಟ್‌ಗಳು ನಿರ್ಮಾಣಗೊಳ್ಳುತ್ತಿದೆ.
ಕೀರ್ತನಾ ಪರ್ಲ್ಸ್ ನಲ್ಲಿ ಫ್ಲ್ಯಾಟ್ ಖರೀದಿಸಿದರೆ ಈ ಎಲ್ಲಾ ಪ್ರಯೋಜನಗಳು ನಿಮಗಾಗಿ!; ಫ್ಲ್ಯಾಟ್ ಮಾಲಕರ ಮತ್ತು ವಿಸಿಟರ್ಸ್ ಗಳಿಗೆ ಪಾರ್ಕಿಂಗ್ ಸೌಲಭ್ಯ; 8 ಜನರನ್ನು ಕರೆದೊಯ್ಯಬಲ್ಲ ಸಾಮರ್ಥ್ಯವಿರುವ 1 ಲಿ- ಸೌಲಭ್ಯ; ವೆಟ್ರಫೈಡ್ ಟೈಲ್ಸ್ ಗಳಿಂದ ಅಲಂಕೃತಗೊಂಡಿರುವ ನೆಲವನ್ನು ಹೊಂದಿರುವ ಅತ್ಯಾಕರ್ಷಕ ಗ್ರೌಂಡ್ ಪ್ಲೋರ್ ಲಾಬಿ; ಲಿಫ್ಟ್, ಕಾಮನ್ ಏರಿಯಾ ಮತ್ತು ಫ್ಲ್ಯಾಟ್ ಗಳಿಗೆ 24 ಗಂಟೆಗಳ ನಿರಂತರ ಜನರೇಟರ್ ಸೌಲಭ್ಯ; 24 ಗಂಟೆಗಳ ನೀರಿನ ಸೌಲಭ್ಯವನ್ನು ಹೊಂದಿರುವ ಮಕ್ಕಳ ಆಟದ ಮೈದಾನ ಮತ್ತು ಪಾರ್ಕ್; 2 ಬಿ.ಹೆಚ್.ಕೆ. ಮತ್ತು 1 ಬಿ.ಹೆಚ್.ಕೆ ಫ್ಲ್ಯಾಟ್ ಗಳು ಲಭ್ಯವಿದೆ; ಬ್ಯಾಂಕ್ ಲೋನ್ ಸೌಲಭ್ಯವೂ ಇದೆ; ಸಿಸಿಟಿವಿ ಸೌಲಭ್ಯವನ್ನು ಹೊಂದಿರುವ 24 ಗಂಟೆಗಳ ಭದ್ರತಾ ಸೌಲಭ್ಯ.
ಹಾಗಾದ್ರೆ ಇನ್ನೇಕೆ ತಡ ಪುತ್ತೂರು ಜಾತ್ರೋತ್ಸವದ ಸಲುವಾಗಿ ನಿಮ್ಮ ಕನಸಿನ ಫ್ಲ್ಯಾಟ್ ಗಳ ಬುಕ್ಕಿಂಗ್‌ಗಾಗಿ ಇಂದೇ +91 8197000422 ; +91 9482183161/60ಗೆ ಕರೆ ಮಾಡಿ ವರ್ಷಾಂತ್ಯದ ಅತ್ಯಾಕರ್ಷಕ ಆ-ರ್ ಗಳ ಜೊತೆಗೆ ಪುತ್ತೂರಿನಲ್ಲೊಂದು ನಿಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳುವ ಕೀರ್ತಿಗೆ ಪಾತ್ರರಾಗಿ! ಎಂದು ಕೀರ್ತನಾದ ಪ್ರಕಟಣೆ ತಿಳಿಸಿದೆ.