ಪಿಯುಸಿ ಫಲಿತಾಂಶ:ಪಾಲ್ತಾಡಿ ಪರಣೆಯ ಮೌಲ್ಯ ಎಂ. ಕಾಲೇಜಿಗೆ ಪ್ರಥಮ

0

ಸವಣೂರು : ಕೊಣಾಜೆ ಅಸೈಗೊಳಿ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿಯುತ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪಾಲ್ತಾಡಿ ಗ್ರಾಮದ ಪರಣೆಯ ಮೌಲ್ಯ ಎಂ.ಅವರು  572/600 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಮೌಲ್ಯ ಎಂ. ಅವರು ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ ಚಂದ್ರಶೇಖರ ಗೌಡ ಮತ್ತು ಸವಣೂರಿನ ಮೌಲ್ಯ ಟೈಲರ್‌ನ ಪ್ರಮೀಳಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here