ಪುತ್ತೂರು: ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಮತಚಲಾವಣೆ ಮಾಡಿದರು. ತನ್ನ ಹುಟ್ಟೂರಾದ ಕೋಡಿಂಬಾಡಿಯ ಸರಕಾರಿ ಶಾಲೆಯಲ್ಲಿ ಬೂತ್ ಸಂಖ್ಯೆ 53ರಲ್ಲಿ ಮತದಾನ ಮಾಡಿದರು.