ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಇರ್ದೆ-ಉಪ್ಪಳಿಗೆ ಬೂತ್ ಸಂಖ್ಯೆ166ರಲ್ಲಿ ಮಹಿಳೆಯರು ಬೂತ್ ನಲ್ಲಿ ಪ್ರಥಮ ಮತದಾನ ಮಾಡಿದರು. ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ಉಮಾವತಿ ಎಸ್ ಮಣಿಯಾಣಿ ಮತ್ತಿತರರು ಪ್ರಥಮ ಮತದಾನ ಮಾಡಿದರು.