ಉಪ್ಪಿನಂಗಡಿಯ ಮತಗಟ್ಟೆ 37 ಮತ್ತು 38ರಲ್ಲಿ 9 ಮಂದಿ ಮಹಿಳೆಯರ ಮೊದಲ ಮತದಾನ

0

ಉಪ್ಪಿನಂಗಡಿ: ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ವಿಶೇಷ ಪ್ರಾರ್ಥ‌ನೆ ನಡೆಸಿ, ನವದುರ್ಗೆಯರಂತೆ 9 ಮಂದಿ ಹೆಂಗಸರು ಮತದಾನ ಮಾಡಬೇಕೆಂಬ ಕರೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಯ ಮತಗಟ್ಟೆ ಸಂಖ್ಯೆ 37 ಮತ್ತು 38ರಲ್ಲಿ 9 ಮಂದಿ ಮಹಿಳೆಯರು ಮೊದಲ ಮತದಾನ ಮಾಡಿದರು.
ಇದಕ್ಕಾಗಿ ಬೆಳ್ಳಂಬೆಳಗ್ಗೆಯೇ ಮತದಾನ ಕೇಂದ್ರದ ಬಳಿ ಆಗಮಿಸಿದ ಅವರು, ಕಾದು ಮೊದಲ ಮತದಾನ ನಡೆಸಿದರು.

LEAVE A REPLY

Please enter your comment!
Please enter your name here