ಪರ್ಲಡ್ಕ: ಮತ ಕಳೆದುಕೊಂಡ 96 ವರ್ಷದ ವೃದ್ಧೆ

0

ಪುತ್ತೂರು: ಪರ್ಲಡ್ಕ ನಿವಾಸಿ ಕಮಲಾವತಿ 96 ವರ್ಷ ಅವರು ಶಾಸಕರ ಕಚೇರಿ ಬಳಿಯ ಬೂತ್ ಸಂಖ್ಯೆ 119 ರಲ್ಲಿ ಮತ ಚಲಾವಣೆಗೆ ಬಂದಾಗ ಮತ ಪಟ್ಟಿಯಲ್ಲಿ ಅವರ ಹೆಸರನ್ನು ಡಿಲಿಟ್ ಮಾಡಲಾದ ವಿಚಾರ ಬೆಳಕಿಗೆ ಬಂದಿದೆ.ಈ ವೇಳೆ ಮತದಾನಕ್ಕೆ ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here