ರಾಮಕುಂಜ: ಮೊದಲ ಮತದಾನದ ಸಂಭ್ರಮ

0

ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿನ ಮತಗಟ್ಟೆಯಲ್ಲಿ ತೇಜಸ್ವಿನಿ ಶಾರದಾನಗರ, ಲಾವಣ್ಯ ಶಾರದಾನಗರ, ಶ್ರಾವ್ಯ ಶಾರದಾನಗರ, ವಿಮರ್ಶಾ ಶಾರದಾನಗರ, ತೃಷಾ ವೈ.ಕೆ.ಗಾಂಧಿಪೇಟೆ ಹಾಗೂ ಬಿಂದು ಕೆದಿಲ ಅವರು ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಪಟ್ಟರು.

LEAVE A REPLY

Please enter your comment!
Please enter your name here