ನೆಲ್ಯಾಡಿ ಸಂತ ಅಲ್ಫೋನ್ಸಾ ದೇವಾಲಯದ ವಾರ್ಷಿಕ ಮಹಾಸಭೆ- ನೂತನ ಟ್ರಸ್ಟಿಗಳ ಆಯ್ಕೆ

0

ನೆಲ್ಯಾಡಿ: ಬೆಳ್ತಂಗಡಿ ಸೀರೋ ಮಲಬಾರ್ ಧರ್ಮಪ್ರಾಂತ್ಯದ ಪ್ರಧಾನ ಪುಣ್ಯ ಕ್ಷೇತ್ರ ದೇವಾಲಯವಾದ ನೆಲ್ಯಾಡಿಯ ಸಂತ ಅಲ್ಫೋನ್ಸಾ ದೇವಾಲಯದ ವಾರ್ಷಿಕ ಮಹಾಸಭೆ ಎ.28ರಂದು ನಡೆಯಿತು.


ಚರ್ಚ್‌ನ ಧರ್ಮಗುರು ಫಾ. ಶಾಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಇದೇ ವೇಳೆ ೨೦೨೪-೨೫ನೇ ಸಾಲಿಗೆ ನೂತನ ಟ್ರಸ್ಟಿಗಳಾಗಿ ಜೋಬಿನ್ ಪರಪರಾಗತ್, ಶಿಬು ಪನಚಿಕ್ಕಾಲ್ ಸಣ್ಣಂಪಾಡಿ, ನಿವೃತ್ತ ಯೋಧ ಅಲೆಕ್ಸ್ ಚೆಪಿತಾನಮ್, ಅಲ್ಬಿನ್ ಕೈದಮಟ್ಟಮ್ ಅವರು ಆಯ್ಕೆಯಾದರು.

LEAVE A REPLY

Please enter your comment!
Please enter your name here