ಎಸ್‌ಎಸ್‌ಎಲ್‌ಸಿ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 99.22 ಫಲಿತಾಂಶ

0

ರಾಮಕುಂಜ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.99.22 ತೇರ್ಗಡೆ ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 128 ವಿದ್ಯಾರ್ಥಿಗಳ ಪೈಕಿ 127 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.99.22 ಫಲಿತಾಂಶ ಬಂದಿದೆ. 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 84 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಗಗನ್ ಕೆ.ಆರ್. 605, ಯಶಸ್ವಿನಿ ಜಯೇಂದ್ರ ಬಂಗೇರ 597, ಭುವನ್ ಗೌಡ ಎಸ್ 594, ಯುಗಾಂತ್ ಎಂ.ಪಿ. 592, ಪ್ರಣಾಮ್ 591, ಚೈತನ್ಯ ವೆಂಕಟರಾಮ ಎಂ 591, ಎಂ.ಮನಸ್ವಿನಿ ಆಚಾರ್ಯ 588, ಮಧುರಾ ಎಂ.ಡಿ. 587, ಸೃಜನ್ 587, ಹೃತಿಕ್ ಎ.ಆರ್. 584, ಚಿನ್ಮಯ್ ಶೆಟ್ಟಿ ಹೆಚ್ 582, ಭುವನ್ ಎಂ.578, ಚೇತನ್ ರಾಜ್ ಡಿ 573, ಉಪಮಾ ಯು.ಪಿ.572, ಹಿತಾಶ್ರೀ ಪಿ.ಎನ್. 569, ಅತಿಥಿ 568, ಸಮರ್ಥ್ ಎಂ.ಪಿ. 567, ಮೇಘಾ ಎಸ್.ಪಿ.565, ಚರಣ್ ಎಸ್.ಆರ್. 564, ಅಬೂಬಕ್ಕರ್ ಶಾಹಿಲ್ 560, ಸ್ವಸ್ತಿಕ್ ಎಸ್.559, ಅಂಕಿತ್ ಎಸ್ ರಾವ್ 555, ಧನುಷ್ ಎಂ.ಎಸ್.551, ಹೃತಿಕ್ ಎಸ್.ಶೆಟ್ಟಿ 547, ಇಂಚರ 546, ಪ್ರಣವ್ ರಾಮ್ 545, ಶ್ರೀಶಾಂತ್ ಗೌಡ ಹೆಚ್.ಹೆಚ್. 543, ಮೋನಿಷಾ 541, ಫಾತಿಮಾ ಕೌಸರ್ 541, ಜೀವನ್ ಟಿ.ಡಿ. 539, ಹರ್ಷಿತಾ 531, ಸುಕೃತ್ ಜಿ 529, ಸಂಜು ಡಿ.ಎಂ. 528, ದಿಗಂತ್ ಬಿ.ಕೆ. 525, ಗಣೇಶ್ ಕೆ.ಎಸ್. 525, ಧರನೀಶ್ ಟಿ.ಎನ್. 525, ಚಂದ್ರಶೇಖರ್ ಹೆಚ್.ಎಸ್. 523, ಹಮ್ದಾ ಅಝೀಝ್ 518, ಚಿರಾಂತ್ ಹೆಗ್ಡೆ ಎಸ್. 517, ಶ್ರೇಯಾ 516, ಚಿನ್ಮಯಿ 515, ಆಕಾಶ್ ಗೌಡ ಎಂ.ಎಸ್. 515, ಹಿಶಾಂಕ್ ಆರ್.ಗೌಡ 512, ಧ್ರುವ ಪಿ 512, ಮೌಲಿಕಾ 510, ಶಶಾಂಕ್ ಗೌಡ ಜಿ.ಸಿ. 507, ಪ್ರೇಮ್ ಕುಮಾರ್ ಗೌಡ ಜೆ.ಎಲ್. 506, ಶಯನ್ ಎಸ್.ಹೆಚ್.504, ರೋಹಿತ್ ಹೆಚ್.ಪಿ.504 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here