![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಶಿರಾಡಿ ಗ್ರಾಮದ ಕುನ್ನತ್ತ್ ನಿವಾಸಿ ಪತ್ರೊಸ್ ಎಂಬವರ ಪತ್ನಿ ಸಾರಮ್ಮ(65 ವ.)ರವರು ಮೇ.22ರಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಆಧ್ಯಾತ್ಮಿಕದ ಬಗ್ಗೆ ಆಸಕ್ತಿ ಹೊಂದಿದ್ದ ಸಾರಮ್ಮ ಅವರು ಅಡ್ಡಹೊಳೆ ಸೈಂಟ್ ಜೋರ್ಜ್ ಚರ್ಚ್ನ ಪ್ಯಾರಿಶ್ ಸದಸ್ಯರಾಗಿದ್ದರು. ಮೃತರು ಪತಿ ಪತ್ರೋಸ್, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
![](https://puttur.suddinews.com/wp-content/uploads/2024/05/saramma.jpg)