ಉಪ್ಪಿನಂಗಡಿ:ಬೇಬಿ ರಾಮದಾಸ್ ಪೈ

0

ಉಪ್ಪಿನಂಗಡಿ : ಇಲ್ಲಿನ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಂಗತ ರಾಮದಾಸ್ ಪೈ ರವರ ಪತ್ನಿ ಬೇಬಿ ರಾಮದಾಸ್ ಪೈ (76) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಸಾಯಂಕಾಲ ರಾಮನಗರದಲ್ಲಿರುವ ಅವರ ಸ್ವ ಗೃಹದಲ್ಲಿ ನಿಧನರಾದರು.


ಭಗವತಿ ದೇವಿಯ ಪರಮ ಭಕ್ತೆಯಾಗಿದ್ದ ಇವರು ತನ್ನ ಮನೆಯಲ್ಲಿಯೇ ಶ್ರೀ ದೇವಿಯ ಗುಡಿ ನಿರ್ಮಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿದ್ದರು. ಮೃತರು ಒರ್ವ ಮಗಳು, ಒರ್ವ ಮೊಮ್ಮಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here