ನೂರುಲ್ ಹುದಾ ಮಸೀದಿ ಹಾಗೂ ಮದ್ರಸ ನೀರಾಜೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಕೊಯಿಲ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನೂರುಲ್ ಹುದಾ ಮಸೀದಿ ಹಾಗೂ ಮದ್ರಸ ನೀರಾಜೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಮದರಸ ಆಡಳಿತ ಸಮಿತಿ ಜೊತೆಗೂಡಿ ಮದ್ರಸ ವಠಾರವನ್ನು ಶುಚಿಗೊಳಿಸಿ, ಗಿಡ ನಡುವ ಮೂಲಕ ಪರಿಸರ ದಿನವನ್ನು ಆಚರಿಸಿಲಾಯಿತು.

ಈ ಸಂದರ್ಭದಲ್ಲಿ ಸದರ್ ಉಸ್ತಾದ್ ಹಾರಿಸ್ ಆಝ್ ಹರಿ ಕುಕ್ಕಾಜೆ, ಮದರಸ ಅಧ್ಯಾಪಕರು ಎನ್ ಬಿ ಇಬ್ರಾಹಿಂ ದಾರಿಮಿ, ಆಡಳಿತ ಸಮಿತಿಯ ಅಧ್ಯಕ್ಷ ಎನ್ ಸಿದ್ದಿಕ್ ನೀರಜೆ, ಸದಸ್ಯ ಸಿದ್ದಿಕ್ ಹಾಗು SKSBV ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here