ಚೆನ್ನಾವರ ಮುಹ್ಯದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ

0

ಪುತ್ತೂರು: ಚೆನ್ನಾವರ ಮುಹ್ಯದ್ದಿನ್ ಜುಮಾ ಮಸೀದಿಯಲ್ಲಿ ಈದ್ ಆಚರಣೆ ಜೂ.17 ರಂದು ನಡೆಯಿತು.ಸ್ಥಳೀಯ ಖತೀಬ್ ಅಬ್ದುಲ್ ಲತೀಫ್ ತಂಗಳ್ ತ್ಯಾಗ ಬಲಿದಾನದ ಬಗ್ಗೆ ಉಪದೇಶ ನೀಡಿದರು .ಈ ಸಂದರ್ಭದಲ್ಲಿ ಜಮಾಅತ್ ಆಡಳಿತ ಸಮಿತಿಯ ಸದಸ್ಯರು, ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here