ಸವಣೂರು ಉ.ಹಿ.ಪ್ರಾ. ಶಾಲೆಯಲ್ಲಿ ಶ್ರಮದಾನ

0

ಪುತ್ತೂರು: ಸವಣೂರು ಹಿ.ಪ್ರಾ.ಶಾಲೆಯಲ್ಲಿ ಜೂ. 22 ರಂದು‌ ಎಸ್ ಡಿ ಎಂ ಸಿ ವತಿಯಿಂದ ಶ್ರಮದಾನ ನಡೆದಿದ್ದು, ಶಾಲೆಯ ಸುತ್ತಮುತ್ತಲಿನ ಗಿಡಗಂಟಿಗಳನ್ನ ತೆರುಗೊಳಿಸುವುದರ ಜೊತೆಗೆ ಮಕ್ಕಳ ಸುರಕ್ಷಿತ ದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ನೆರವೇರಿಸಿದ್ದಾರೆ .ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ಹನೀಫ್, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರುಗಳಾದ ಅಶ್ರಫ್ ಜನತಾ , ಶಾಂತರಾಮ ಪೂಜಾರಿ, ಅಬಾಬಿಲ್ ಉಮರ್, ಶೇಖರ ಸವಣೂರು ರೇವತಿ, ಸುರೇಖಾ, ಖತೀಜ ಕೆಲವು ಪೋಷಕರು ಸಹ ಪಾಲ್ಗೊಂಡು ಶ್ರಮದಾನ ಮಾಡಿರುತ್ತಾರೆ ಎಂದು ಶಾಲಾ ಮುಖ್ಯ ಗುರು ನಿಂಗರಾಜು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here