ಶುಭ ವಿವಾಹ; ಸೂರ್ಯನಾರಾಯಣ – ನಂದಿನಿ

0

ಪುತ್ತೂರು: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಡೆಂಕೀರಿ ಈಶ್ವರ ನಾಯ್ಕರ ದ್ವಿತೀಯ ಪುತ್ರ ಸೂರ್ಯನಾರಾಯಣರವರ ವಿವಾಹವು ಮಂಗಳೂರು ತಾಲೂಕು ಬೇಳ್ಯಾರು ಗ್ರಾಮದ ರಮೇಶ್ ನಾಯ್ಕರ ಪ್ರಥಮ ಪುತ್ರಿ ನಂದಿನಿ ಎಂಬವರೊಂದಿಗೆ ಜು. 10ರಂದು ನಡೆಯಿತು.

LEAVE A REPLY

Please enter your comment!
Please enter your name here