ಎಲ್ಲಾ ರೀತಿಯ ಮೆಷಿನರಿಗಳ ಬೆಲ್ಟ್ ಮಳಿಗೆ “ಬೆಲ್ಟ್ ಸೆಂಟರ್” ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು : ಗ್ರೈಂಡರ್ ,ವಾಷಿಂಗ್ ಮೆಷಿನ್ , ಇಂಡಸ್ಟ್ರೀಸ್‌ , ಮರದ ಮಿಲ್ಲು ಹಾಗೂ ಅಕ್ಕಿ ಮಿಲ್‌ ಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ರಬ್ಬರ್ ಬೆಲ್ಟ್ ಮತ್ತು ವೀಲ್ ಇವನ್ನೊಳಗೊಂಡ ಮಾರಾಟ ಮಳಿಗೆ ,ಇಲ್ಲಿನ ಏಳ್ಮುಡಿ ಕರ್ನಾಟಕ ವ್ಯವಸಾಯ ವರ್ತಕರ ಸಂಘ ಇದರ ಕಟ್ಟಡದಲ್ಲಿ ಕಳೆದ 24 ವರುಷಗಳಿಂದ ವ್ಯವಹರಿಸುತ್ತಿದ್ದ ಬೆಲ್ಟ್ ಸೆಂಟರ್ ಮಳಿಗೆ ಜು.15 ರಂದು ಬೊಳುವಾರು ಮುಖ್ಯರಸ್ತೆ , ಶಾರ್ಕ್ ಟವರ್( ಟಿ.ವಿ.ಎಸ್ ಶೋ ರೂಂ ಬಿಲ್ಡಿಂಗ್) ಇಲ್ಲಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ವಿವಿಧ ಮೆಷಿನರಿಗಳ ರಬ್ಬರ್ ಬೆಲ್ಟ್ ಗಳು , ಪುಲ್ಲಿ (ವೀಲ್) ಸ್ಪರ್ಧಾತ್ಮಕ ದರದಲ್ಲಿ ಮಳಿಗೆಯಲ್ಲಿ ಲಭ್ಯವಿದ್ದು ಗ್ರಾಹಕರು ಹಿಂದಿನಂತೆಯೇ ತಮ್ಮ ಬೆಂಬಲ ,ಸಹಕಾರ ನೀಡುವಂತೆ ಮಾಲಕಿ ಶಾಲಿನಿ ಎಸ್ ಭಟ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here