ಪಂಜಿಗುಡ್ಡೆ ಶೇಷಪ್ಪ ಗೌಡ ನಿಧನ

0

ಪುತ್ತೂರು : ಪಡ್ನೂರು ಗ್ರಾಮದ ಪಂಜಿಗುಡ್ಡೆ ಮನೆ ಶೇಷಪ್ಪ ಗೌಡ (82 ವ) ರವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಇವರು ಲೋಕೋಪಯೋಗಿ ಇಲಾಖೆಯಲ್ಲಿ ಲಾರಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಜಾನಕಿ , ಮಕ್ಕಳಾದ ಪೂವಪ್ಪ ಗೌಡ, ಶ್ರೀಧರ ಗೌಡ, ರಮೇಶ್ ಗೌಡ, ಚಿದಾನಂದ ಗೌಡ, ಯತೀಶ್ ಗೌಡ ಹಾಗೂ ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here