Video: ಸ್ವಗೃಹದಲ್ಲಿ ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಅಶೋಕ್‌ ರೈ

0

ಪುತ್ತೂರು: ಕ್ಷೇತ್ರದ ಜನಪ್ರಿಯ ಶಾಸಕ ಅಶೋಕ್‌ ಕುಮಾರ್‌ ರೈ (Ashok Kumar Rai) ಅವರು ಸೆ.02ರಂದು ತಮ್ಮ ಜನ್ಮದಿನವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಮೊದಲಿಗೆ ಕೋಡಿಂಬಾಡಿಯಲ್ಲಿರುವ (Kodimbadi) ತಮ್ಮ ಮನೆಯಲ್ಲಿ ಪ್ರೀತಿಯ ಅಮ್ಮನ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅಮ್ಮನ ಜೊತೆಯಾಗಿ ಕೇಕ್‌ ಕತ್ತರಿಸಿದ ಶಾಸಕರು ಬಳಿಕ ಅಮ್ಮನಿಗೆ ಕೇಕ್‌ ತಿನ್ನಿಸಿ, ಅಮ್ಮನ ಕೈಯಿಂದ ಕೇಕ್‌ ತಿಂದು ಬಳಿಕ ಅಮ್ಮನ ಆಶೀರ್ವಾದವನ್ನು ಪಡೆದುಕೊಂಡರು.

ಈ ಅಪೂರ್ವ ಕ್ಷಣಗಳ ವಿಡಿಯೋ ಇಲ್ಲಿದೆ…

LEAVE A REPLY

Please enter your comment!
Please enter your name here