ನಾಳೆ(ಅ.9) ನೇರಳಕಟ್ಟೆ ಜನಪ್ರಿಯಾ ಗಾರ್ಡನ್‌ನಲ್ಲಿ ‘ಹಿಯಾ ಫಿಯಸ್ಟಾ’ ರಾಜ್ಯ ಮಟ್ಟದ ಸ್ಪರ್ಧೆ

0

ಪುತ್ತೂರು: ಕೌನ್ಸಿಲ್ ಆಫ್ ಸಮಸ್ತ ವುಮೆನ್ಸ್ ಕಾಲೇಜು ಆಶ್ರಯದಲ್ಲಿ ‘ಸಮಸ್ತ ಫಾಳಿಲಾ-ಫಳೀಲಾ’ ಹಿಯಾ ಫಿಯಸ್ಟಾ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆ ಅ.9ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here