ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿಯ 33 ವಿದ್ಯಾರ್ಥಿಗಳು ಹಾಜರಾಗಿದ್ದು, ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಸಿಂಚನ ಎಸ್ಎನ್, ಶಾವ್ಯ.ಯು.ರೈ ,ಶ್ರೀಲಕ್ಷ್ಮಿ ,ಧೃತಿಶ್ರೀ,ಕವನ ಎ, ಶಮಂತ್ ರೈ ಎಂ ಎಸ್, ಪೃಥ್ವಿಶ್, ಕುಲದೀಪ್ ಎನ್ ಗೌಡ, ಸಿಂಚನ್ ಎ, ವೈಷ್ಣವಿ ರವಿರಾಜ್ ರೈ ,ವಸು ಶರ್ಮ, ಅಂಕಿತ್, ಕೃತಿ ಕೆ ಎಸ್, ಶೃಷ ಎಸ್ ಕೆ, ಸಾನ್ವಿ ಪಿಬಿ, ಸಂಜಿತ ರಾಬಿದಾಸ್, ಶಾರ್ವಿ ಎನ್ ರೈ, ಮೈತ್ರೇಯಿ ರಾಮ ಡಿ, ವಿಶಿಷ್ಟ ಶ್ರೇಣಿಯಲ್ಲಿಯೂ, ಸುಮನಾ ಬಿ.ಕೆ, ಧನ್ವಿ ಎ ಎಂ,ಆತ್ಮಿ ಬಿ, ಅದ್ವೈತ್ ರಾಜ್ ಎಸ್ ಕೆ, ಸಾನ್ವಿತ್ ಪಿ ರೈ, ಅಭಿಜ್ಞ ಡಿ ಆರ್, ಸ್ನೇಹಿತ್ ಎಸ್. ಯು, ಚಿನ್ಮಯ್ ಬಿ, ಶಮಿತ್ ಆರ್ ರೈ, ಅಕ್ಷಯ ಎಸ್ ರೈ, ಸಮರ್ಥ್ ಆರ್ ರೈ ಇವರುಗಳು ಪ್ರಥಮ ಶ್ರೇಣಿಯಲ್ಲಿಯೂ, ಚಂದನ್ ಜಿ.ಕೆ, ಅದ್ವಿತ್ ರೈ, ಶಿವನೀತ್ ಬಲ್ಲಾಲ್ ಬಿ ಇವರುಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಮನಿಷ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ 100 ಶೇಕಡ ಫಲಿತಾಂಶ ಬಂದಿರುತ್ತದೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರಂಜಿತ್ ಕೆ.ಎಂ. ಮಾರ್ಗದರ್ಶನ ನೀಡಿರುತ್ತಾರೆ.