ಪುತ್ತೂರು: ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ 2025 ಫೆ.7ರಿಂದ 16ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಪುದಿಯವಳಪ್ಪು ಮಖಾಂ ಬಳಿ ನಡೆಯಿತು.
ಪುದಿಯವಳಪ್ಪು ಮಸೀದಿ ಖತೀಬ್ ಉಮ್ಮರ್ ಫಾರೂಕ್ ದಾರಿಮಿ, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಪಿ ಎ, ಕಾರ್ಯದರ್ಶಿ ಇಬ್ರಾಹಿಂ ಹಾಜಿ ನೆಯ್ಯಡ್ಕ, ಜೊತೆ ಕಾರ್ಯದರ್ಶಿ ಶಾಫಿ ಜಿ ಕೆ, ನೂರುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಯಾಕೂಬ್ ಸಿ ಎಚ್, ಕಾರ್ಯದರ್ಶಿ ರಿಯಾಜ್ ನೆಯ್ಯಡ್ಕ, ಜೊತೆ ಕಾರ್ಯದರ್ಶಿ ಶಕೀರ್ ಜಿ ಕೆ, ಕೋಶಾಧಿಕಾರಿ ಮುನೀರ್ ಜಿ ಮತ್ತು ಸೋಶಿಯಲ್ ಮೀಡಿಯಾ ಉಸ್ತುವಾರಿಯಾದ ಸಿಂಸಾರ್ ಜಿ ಕೆ, ಇತ್ಬಾನ್, ಶೈರ್ ಜಿ ಕೆ, ಶಾಮಿಲ್ ಜಿ ಕೆ ಉಪಸ್ಥಿತರಿದ್ದರು.